refractive index
ನಾಮವಾಚಕ

ವಕ್ರೀಕರಣ ಸೂಚಿ; ಶೂನ್ಯದಲ್ಲಿ ಬೆಳಕಿನ ವೇಗಕ್ಕೂ, ಬೆಳಕಿನ ರಶ್ಮಿ ಪ್ರವೇಶಿಸುವ ನಿರ್ದಿಷ್ಟ ಮಾಧ್ಯಮದಲ್ಲಿಯ ಬೆಳಕಿನ ವೇಗಕ್ಕೂ ಇರುವ ದಾಮಾಷಾ, ನಿಷ್ಪತ್ತಿ.